ಕುಶಾಲನಗರ, ಸೆ 05: ಬೆಂಕಿಗಾಹುತಿಯಾದ ಕೆ ಎಸ್ ಆರ್ ಟಿ ಸಿ ಎಲೆಕ್ಟ್ರಿಕ್ ಬಸ್. ಹುಣಸೂರು ಸಮೀಪ ಬಿಳಿಕೆರೆಯಲ್ಲಿ ಘಟನೆ.
ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಲೆಕ್ಟ್ರಿಕ್ ಬಸ್.
ತಾಂತ್ರಿಕ ದೋಷದಿಂದ ಕಾಣಿಸಿಕೊಂಡ ಬೆಂಕಿ.
ಎಲೆಕ್ಟ್ರಿಕ್ ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾರು.
ಕ್ಷಣಾರ್ಧದಲ್ಲಿ ಸಂಪೂರ್ಣ ಸುಟ್ಟು ಬೆಂಕಿಗಾಹುತಿಯಾದ ಬಸ್
ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ
ಸಾಲುಗಟ್ಟಿಗಿಂತ ವಾಹನಗಳು
ಸರ್ಕಲ್ ಇನ್ಸ್ಪೆಕ್ಟರ್ ಪುನೀತ್ ಭೇಟಿ
ಸುಗಮ ಸಂಚಾರಕ್ಕೆ ಅನುವು
Back to top button
error: Content is protected !!