ಕುಶಾಲನಗರ, ಜು 18:/ಕೂಡುಮಂಗಳೂರು ಗ್ರಾಮಪಂಚಾಯತಿಯ ಕೂಡುಮಂಗಳೂರು-1( ಕೂಡ್ಲೂರು) ಕ್ಷೇತ್ರದ ಮರುಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹೇಶ್ ಕುಮಾರ್ ಕೆ.ಹೆಚ್.ರವರ ಪರವಾಗಿ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಕೆ.ಕೆ.ಬೋಗಪ್ಪ, ವಾಂಚೀರ ಮನುನಂಜುಂಡ,ಮಂಡಲದ ಉಪಾಧ್ಯಕ್ಷ ಕೆ.ವರದ,ಪಂಚಾಯತಿ ಉಪಾಧ್ಯಕ್ಷ ಭಾಸ್ಕರ್, ಶಕ್ತಿ ಕೇಂದ್ರ ಪ್ರಮುಖರಾದ ಮಂಜುನಾಥ.ಕೆ.ಜಿ, ಕೂಡ್ಲೂರು ಬೂತ್ ಅಧ್ಯಕ್ಷ ನಟ,ಪ್ರಮುಖರಾದ ನವೀನ್,ಮಂಜು,ವಿಜಯ್,ಹುಚ್ಚಪ್ಪ ಮತ್ತು ಪ್ರಮುಖರು ಕೂಡ್ಲೂರು ನವಗ್ರಾಮದಲ್ಲಿಂದು ಮತಯಾಚನೆ ನಡೆಸಿದರು.
Back to top button
error: Content is protected !!