ಕುಶಾಲನಗರ, ನ 05: ಕುಶಾಲನಗರದ ಕೋಣಮಾರಿಯಮ್ಮ ವೃತ್ತದ ಬಳಿಯ ಹೋಟೆಲ್ ಮುಂಭಾಗದಲ್ಲಿ ಕೇರಳದ ಪ್ರವಾಸಿ ಬಸ್ ಗಳಿಂದ ಸಂಚಾರಕ್ಕೆ ಅಡ್ಡಿ ಉಂಟಾದ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿರಿದಾದ ರಸ್ತೆ ಬದಿಯಲ್ಲಿ ಬಸ್ ಗಳನ್ನು ನಿಲ್ಲಿಸಿ ಅಂಗಡಿ ಮುಂಗಟ್ಟುಗಳ ಮುಂದೆ ಡಿಜೆ ಹಾಕಿ ಬಹುಸಂಖ್ಯೆಯ ವಿದ್ಯಾರ್ಥಿಗಳು ಸಂಭ್ರಮದ ನೃತ್ಯ ಮಾಡುವ ಮೂಲಕ ಅನಾನುಕೂಲ ಸೃಷ್ಟಿಸಿರುವುದು ಕಂಡುಬಂದಿದೆ.
Back to top button
error: Content is protected !!