ಕುಶಾಲನಗರ, ಜು 30: ಮಾದಾಪುರದ ಹಾಡಿಗೇರಿ ಗ್ರಾಮದ ಕೆ.ಬಿ.ಮಾದಪ್ಪ ಎಂಬವರ ಮನೆ ಮೇಲೆ ಬೃಹತ್ ಮರ ಬಿದ್ದು ಮನೆಗೆ ತೀವ್ರ ಹಾನಿ ಯಾಗಿದೆ.