ಕಾರ್ಯಕ್ರಮ
ಕೊಡಗು ವಿವಿ ಉಳಿವಿಗೆ ಆಗ್ರಹಿಸಿ ಡಿಸಿಎಂ ಬಳಿಗೆ ನಿಯೋಗ


ಕುಶಾಲನಗರ ಮಾ 10: ಕೊಡಗು ವಿವಿ ರದ್ದುಗೊಳಿಸದೆ, ವಿಲೀನಗೊಳಿಸದಂತೆ ಆಗ್ರಹಿಸಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಕೊಡಗಿನಿಂದ ಬೆಂಗಳೂರಿಗೆ ನಿಯೋಗ ತೆರಳಿರುವ ಕೊಡಗು ವಿವಿ ಹಿತರಕ್ಷಣಾ ಬಳಗದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.