ಕುಶಾಲನಗರ, ಜ 05: ಕೂಡಿಗೆ ಗ್ರಾಪಂ ಸಾಮಾನ್ಯ ಸಭೆ ಗುರುವಾರ ಗ್ರಾಪಂ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಅಧ್ಯಕ್ಷರ ವಿರುದ್ದ ಸದಸ್ಯರ ಆಕ್ರೋಷ ವ್ಯಕ್ತಪಡಿಸಿದರು.ಅಭಿವೃದ್ದಿ ಕಾಮಗಾರಿಗಳ ಬಿಲ್ ಗೆ ಸಹಿ ಹಾಕದೆ ಸತಾಯಿಸುತ್ತಿರುವ ಆರೋಪಿಸಿ 7 ಮಂದಿ ಸದಸ್ಯರ ಸಭಾತ್ಯಾಗ ಮಾಡಿ ಸಭಾ ನಡಾವಳಿ ಪುಸ್ತಕ ಹೊತ್ತೊಯ್ದು ಪ್ರತಿಭಟನೆ ಮಾಡಿದರು. ಸಭೆಯ ಅರ್ಧದಿಂದ ಹೊರ ತೆರಳಿದ ಸದಸ್ಯರಾದ ಟಿ.ಪಿ.ಹಮೀದ್, ಅನಂತ್, ಅರುಣ್ ರಾವ್, ವಾಣಿ, ಪಲ್ಲವಿ, ಶಿವಕುಮಾರ, ಚಂದ್ರು ಪ್ರತಿಭಟನೆ ಮಾಡಿದರು.
Back to top button
error: Content is protected !!