ಕಾರ್ಯಕ್ರಮ

ಕುಶಾಲನಗರ ಜೆಸಿಐ ವತಿಯಿಂದ ಬೇಸಿಗೆ ಶಿಬಿರ

ಕುಶಾಲನಗರ ಏ 23: ಜೆಸಿಐ ಕುಶಾಲನಗರ ಕಾವೇರಿ ಘಟಕದ ವತಿಯಿಂದ ಗೋಲ್ಡನ್ ವೀಕ್ ಎಂಬ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
ಬೈಪಾಸ್ ರಸ್ತೆಯಲ್ಲಿರುವ ವಾಸವಿ ಮಹಲ್ ನಲ್ಲಿ ಕುಶಾಲನಗರ ಜೆಸಿ ಅಧ್ಯಕ್ಷ ಜೆಸಿ ಜಗದೀಶ್ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಶಿಬಿರವನ್ನು ಜೆಸಿಐ ಕುಶಾಲನಗರ ಕಾವೇರಿಯ ಪೂರ್ವ ಅಧ್ಯಕ್ಷ
ಜೆ ಎಫ್ ಎಫ್ ರಾಜೇಂದ್ರ ಉದ್ಘಾಟಿಸಿದರು.

ಈ ಸಂದರ್ಭ ಘಟಕದ ಪೂರ್ವ ಅಧ್ಯಕ್ಷ ಜೆ.ಸಿ ಕೆ ಪ್ರವೀಣ್, ನಿಕಟ ಪೂರ್ವ ಅಧ್ಯಕ್ಷ ಜೆ.ಸಿ ರಜನಿಕಾಂತ್, ಕಾರ್ಯದರ್ಶಿ ಮತ್ತು ಶಿಬಿರದ ತರಬೇತುದಾರರಾದ ಜೆಸಿ ತೇಜಾ ದಿನೇಶ್, ವಲಯ 14ರ ಜೆಜೆಸಿ ಚೇರ್ಮನ್ ಜೆ.ಸಿ ಪ್ರಶಾಂತ್ ಕೆ.ಡಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!