ಕುಶಾಲನಗರ, ಡಿ 04: ಕುಶಾಲನಗರದ ನಿಡ್ಯಮಲೆ ದಿನೇಶ್ ಮತ್ತು ಸುಲೋಚನಾ ದಂಪತಿ ಪುತ್ರಿ ದಿಶಾ 17 ವರ್ಷದೊಳಗಿನ ಹಾಕಿ ಮತ್ತು ಮಗ ದಿಗಂತ್ 14 ವರ್ಷದೊಳಗಿನ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದಿಶಾ ಕೂಡಿಗೆ ಕ್ರೀಡಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ದೈಹಿಕ ಶಿಕ್ಷಕರಾದ ವೆಂಕಟೇಶ್ ಹಾಗೂ ದಿನಕರ ಮಣಿ ಇವರಿಗೆ ತರಬೇತಿ ನೀಡಿದ್ದಾರೆ.
ದಿಗಂತ್ ಯುವ ಸಬಲೀಕರಣ ಹಾಗೂ ಕ್ರೀಡಾ ವಸತಿ ಶಾಲೆ ಮಡಿಕೇರಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ದೈಹಿಕ ಶಿಕ್ಷಕರುಗಳಾದ ಬಿಂದ್ಯಾ, ಮಹಾಬಲ ಹಾಗೂ ಸಂದೇಶ್ ಇವನ ದೈಹಿಕ ಶಿಕ್ಷಕರಾಗಿರುತ್ತಾರೆ .
Back to top button
error: Content is protected !!