ಕಾರ್ಯಕ್ರಮ

ಕುಶಾಲನಗರ-ಶಿರಂಗಾಲ: ಹೆದ್ದಾರಿ ರಸ್ತೆ ದುರಸ್ತಿ ಕಾರ್ಯ ಆರಂಭ

ಕುಶಾಲನಗರ, ಅ 15: ಕುಶಾಲನಗರದಿಂದ ಶಿರಂಗಾಲ ದವರಗಿನ ಹಾಸನ ರಾಜ್ಯ ಹೆದ್ದಾರಿ ಅತಿಯಾದ ಮಳೆ ಮತ್ತು ಘನ ವಾಹನಗಳ ಸಂಚಾರದಿಂದಾಗಿ ಹೆದ್ದಾರಿ  ತೀರಾ ಹಾಳಾಗಿ ಗುಂಡಿಮಯವಾಗಿತ್ತು.  ಸಾರ್ವಜನಿಕರ ದೂರಿನ ಮೇರೆಗೆ ಕುಶಾಲನಗರ ವಲಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸೈಜನ್ ಪೀಟರ್  ನೇತ್ರತ್ವದಲ್ಲಿ ಕುಶಾಲನಗರದಿಂದ ಕೊಡಗಿನ ಗಡಿ ಭಾಗ ಶಿರಂಗಾಲದವರೆಗೆ ದುರಸ್ತಿ ದುರಸ್ಥಿ ಕಾರ್ಯ ಆರಂಭಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!