ಕುಶಾಲನಗರ, ಅ 07: ತೊರೆನೂರು ಸಮೀಪದ ಮಣಜೂರು ಕ್ರಾಸ್ ಬಳಿ ಬೊಲೆರೊ ವಾಹನ ಪಲ್ಟಿಯಾಗಿದೆ.
ತೊರೆನೂರಿನ ಕಡೆಯಿಂದ ಶಿರಂಗಾಲ ಮಾರ್ಗವಾಗಿ ತೆರಳುತ್ತಿದ್ದ ತೊರೆನೂರು ಗ್ರಾಮದ ಲೋಕೇಶ್ ಎಂಬುವರಿಗೆ ಸೇರಿದ ಬುಲೋರೋ ಅಪ್ ಸೆಟ್ ಆಗಿದೆ. ವಾಹನ ದಲ್ಲಿದ್ದ 5 ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿದೆ. ಇವರು ಮದುವೆ ಕಾರ್ಯ ಕ್ಕೆ ಕರಿಕೆಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
Back to top button
error: Content is protected !!