ಕುಶಾಲನಗರ, ಸೆ 23: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕೊಡಗು ಜಿಲ್ಲೆ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಇಂದು ಕುಶಾಲನಗರದ ಮುಳ್ಳುಸೋಗೆ ಪಂಚಾಯಿತಿ ಗುಮ್ಮನಕೊಲ್ಲಿಯ ಶಾಲೆಯಲ್ಲಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಆಯುಷ್ಮನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಉಚಿತ ಆಭಾ ಕಾರ್ಡ್ ನೋಂದಣಿ ಶಿಬಿರವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ದರ್ಶನ್ ಜೋಯಪ್ಪ ಉದ್ಘಾಟಿಸಿದರು ಪ್ರಮುಖರಾದ ಮುಳುಸೊಗೆ ಪಂಚಾಯಿತಿ ಅಧ್ಯಕ್ಷರಾದ ಚೆಲುವರಾಜು,ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರಾದ ರಾಮಾನಾಥನ್,ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ನವನೀತ್ ಪೊನ್ನೇಟಿ,ಕೃಷ್ಣಪ್ಪ,ಸುನೀಲ್,ಮಣಿ,ವೇದಾವತಿ,ಮುರುಳಿ,ಜಗದೀಶ್ ಜಿ ಬಿ ,ಸಂತೋಷ್, ಆಸಿಫ್ ,ಕುಮಾರ್, ಸಂಗೀತ,ಹರಿಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
Back to top button
error: Content is protected !!