ಮಳೆ

ಕುಶಾಲನಗರದಲ್ಲಿ ತುಂತುರು‌ ಮಳೆ

ಕುಶಾಲನಗರ, ಜ 11: ಕುಶಾಲನಗರದಲ್ಲಿ ಬೆಳಗ್ಗೆ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಹವಾಮಾನ ವೈಪರಿತ್ಯ ಕಾರಣ ಮುಂದಿನ ಮೂರು ದಿನ‌ ಅಲ್ಲಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಮೋಡ ಮುಸುಕಿದ‌ ವಾತಾವರಣವಿದ್ದು ಚಳಿ ಹೆಚ್ಚಾಗುವ ಸಂಭವವಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!