ಕುಶಾಲನಗರ ಜು 26: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಯುವಕರ ದಾರುಣ ಸಾವನ್ನಪ್ಪಿದ ಘಟನೆ ದೇವರಪುರ ಶ್ರೀ ರಾಜ ರಾಜೇಶ್ವರಿ ಆಶ್ರಮದ ಕಮಾನು ಮುಂಭಾಗದ ರಸ್ತೆಯಲ್ಲಿ ನಡೆದಿದೆ.
ಬೆಳಿಗ್ಗೆ 6.30 ರ ಸುಮಾರಿಗೆ ಪೆಟ್ರೋಲ್ ಟ್ಯಾಂಕರ್ ಹಾಗೂ ಕೆಎ 19 ನೋಂದಾವಣೆಯ ಕಾರಿನ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಕಾರಿನ ಮುಂಭಾಗದಲ್ಲಿದ್ದ ಇಬ್ಬರು ಸುಮಾರು 24 ವರ್ಷ ವಯೋಮಿತಿಯ ಯುವಕರು ಮೃತರಾಗಿದ್ದಾರೆ.
ದೇವರಪುರ ಶ್ರೀ ರಾಜ ರಾಜೇಶ್ವರಿ ಆಶ್ರಮದ ಕಮಾನು ಮುಂಭಾಗದ ರಸ್ತೆಯಲ್ಲಿ ನಡೆದ ಅಪಘಾತ.
Back to top button
error: Content is protected !!