ಕುಶಾಲನಗರ, ಜೂ 20: ಸಿದ್ದಾಪುರದಲ್ಲಿ ನಡೆದ ಟಿಂಬರ್ ಯೂನಿಯನ್ ಸಭೆಯಲ್ಲಿ ಯೂನಿಯನ್ ಸದಸ್ಯತ ಹಣ ವಿಚಾರವಾಗಿ ಉಂಟಾದ ವಾಗ್ವಾದ ಹಿನ್ನೆಲೆಯಲ್ಲಿ ಇಬ್ಬರಿಗೆ ಚಾಕು ಇರದ ಘಟನೆ ಶುಕ್ರವಾರ ನಡೆದಿದೆ.
ಈ ಸಂಬಂಧ ಮೂಸಾ, ಸಿರಾಜ್, ಸಜಾದ್, ಕಬೀರ್, ಫಿರೋಜ್ ಎಂಬವರ ವಿರುದ್ದ ಅರ್ಫಾನ್ ಅಹಮ್ಮದ್ ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.