ಕುಶಾಲನಗರ, ಫೆ 28: ನಾಪೊಕ್ಲಿನಲ್ಲಿ ಹಿಂದೂ ಸಂಗಮದ ಪ್ರಚಾರ ಕಾರ್ಯದ ಸಂಧರ್ಭ ಗೌತಮ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೋಕ್ಲು ಠಾಣೆಯಲ್ಲಿ ಮೊ.ಸಂ.25/2026 U/s 109,1159(2) 118 (1) 351(2) 351 (3) 352 R/W 3(5) ರಂತೆ ಪ್ರಕರಣ ದಾಖಲಿಸಿ ಸಿದ್ದಿಕ್. ಸುಹೆಲ್, ನಾಭಿ, ರಶೀದ್ ಬಂಧಿಸಲಾಗಿದೆ.
Back to top button
error: Content is protected !!