ಕುಶಾಲನಗರ, ಜ 04: ಟಿ.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆನಂದ್ ಕನ್ನಡಿಗ ಅವರ ಹುಟ್ಟುಹಬ್ಬವನ್ನು ಕರವೇ ಕುಟುಂಬ ಸೇರಿ ಮಾದಾಪಟ್ಟಣದಲ್ಲಿ ಆಚರಿಸಿದರು.
ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ, ನಗರಾಧ್ಯಕ್ಷ ಯೋಗೇಶ್ ಡಿ.ಆರ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣ ದರ್ಶನ (ಕಿಟ್ಟಿ) ಉಪಾಧ್ಯಕ್ಷ ರವಿ ಡಿ.ಎನ್. ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್ ದೇವಾಂಗ, ಗೌರವಾಧ್ಯಕ್ಷ ಧನರಾಜ್, ಸಂಘಟನಾ ಕಾರ್ಯದರ್ಶಿ ಜಯಸ್ವಾಮಿ, ಪವನ್, ಉಪಾಧ್ಯಕ್ಷ ಫಯಾಜುದಿನ್, ಮಹಿಳಾ ಸಂಘಟನಾ ಕಾರ್ಯದರ್ಶಿ ಸಿಂಧು, ಭಾಗ್ಯ, ಕಾರ್ಯದರ್ಶಿ ಶೈಲಾ, ಹೋಬಳಿ ಅಧ್ಯಕ್ಷೆ ಗೀತಾ ರಾಜೇಶ್, ಕಲ್ಪನಾ ಸದಸ್ಯರುಗಳಾದ ಮಮತಾ ರವಿ, ಬೈಲುಕೊಪ್ಪ ಮಂಜು, ಹೇಮಂತ್ ಕುಮಾರ್, ರಾಕೇಶ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಕುಟುಂಬದವರು ಪಾಲ್ಗೊಂಡಿದ್ದರು.
Back to top button
error: Content is protected !!