ಕಾರ್ಯಕ್ರಮ

ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಷ್ಟ್ರಕವಿ ಕುವೆಂಪು ಜಯಂತಿ ಆಚರಣೆ

ಕುಶಾಲನಗರ, ಡಿ 29: ಹೆಚ್ ಶಿವರಾಮೇಗೌಡರ “ಕರ್ನಾಟಕ ರಕ್ಷಣಾ ವೇದಿಕೆ” ಕೊಡಗು ಜಿಲ್ಲಾ ಸಮಿತಿ ಹಾಗೂ ಕುಶಾಲನಗರ ನಗರ ಸಮಿತಿ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ನೂರಾ ಇಪ್ಪತ್ತನೇ ವರ್ಷದ ಜಯಂತಿ ಕಾರ್ಯಕ್ರಮ ಕುಶಾಲನಗರದ ಪ್ರವಾಸಿ ಮಂದಿರ(ಐಬಿ) ಆವರಣದಲ್ಲಿ ಆಚರಿಸಲಾಯಿತು.

ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಡಾ. ಬಿ.ಎ. ದಿನೇಶ್ ಶೆಟ್ಟಿ, ನಗರ ಅಧ್ಯಕ್ಷ ಎಂ.ಎಸ್. ಮಣಿಕಂಠ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಪರಮೇಶ್ ಸೇರಿದಂತೆ ಜಿಲ್ಲೆ, ತಾಲೂಕು, ನಗರ ಘಟಕದ ಪದಾಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!