ಕುಶಾಲನಗರ, ಅ 23: ಬುಧವಾರ ಸುರಿದ ಭಾರೀ ಮಳೆಗೆ ಗುಡ್ಡೆಹೊಸೂರು ತೆಪ್ಪದಕಂಡಿ ಬಳಿ ಕಾವೇರಿ ನದಿ ತಟದಲ್ಲಿದ್ದ ಬೃಹತ್ ಮಾವಿನ ಮರದ ಬುಡ ಸಡಿಲಗೊಂಡು ನದಿಗೆ ಅಡ್ಡಲಾಗಿ ಉರುಳಿ ಬಿದ್ದ ಘಟನೆ ನಡೆದಿದೆ.