ಕುಶಾಲನಗರ, ಸೆ. 24: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ನವರಾತ್ರಿ ಅಂಗವಾಗಿ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕುಂಕುಮಾರ್ಚನೆಯು ದೇವಿಗೆ ದಿನಂಪ್ರತಿ 7. ಗಂಟೆಯಿಂದ 8.30. ರವರೆಗೆ ನಡೆಯುತ್ತಿದೆ.
ಕುಂಕುಮಾರ್ಚನೆಯ ಪೂಜೋತ್ಸವ ದಲ್ಲಿ ಗ್ರಾಮದ ನೂರಾರು ಮಹಿಳೆಯರು ಭಾಗವಹಿಸಿದ್ದರು.
Back to top button
error: Content is protected !!