ಕುಶಾಲನಗರ, ಸೆ 18: ಗುಡ್ಡೆಹೊಸೂರು ಪಂಚಾಯಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯವರಿಂದ ಪೋಷಣ್ ಮಾಸಚಾರಣೆ ಮಾಡಲಾಯಿತ್ತು.ಈ ಕಾರ್ಯಕ್ರಮ ವನ್ನು ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸೌಮ್ಯರವರ ಅಧ್ಯಕ್ಷತೆಯಲ್ಲಿ ಸೀಮಂತ ಕಾರ್ಯಕ್ರಮ ಮತ್ತು ಮಕ್ಕಳಿಗೆ ಅಕ್ಷರಭ್ಯಾಸ ನಡೆಸಲಾಯಿತ್ತು.ಅರೋಗ್ಯ ಕಾರ್ಯಕರ್ತೆ ಯವರಾದ ಭವಾನಿ ಸಿಸ್ಟೆರ್ ರವರು ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರುಗಳು,ಪಂ. ಸಿಬ್ಬಂದಿಗಳು, CHO ಪ್ರಿಯ, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಭಾಗವಹಿಸಿದ್ದರು
Back to top button
error: Content is protected !!