ಕುಶಾಲನಗರ, ಸೆ 17:ದ್ವಿಚಕ್ರ ವಾಹನ ಸವಾರಿ ವೇಳೆ ಲಾಂಗ್ ಪ್ರದರ್ಶನ
ಮೂವರು ಯುವಕರ ವಿರುದ್ದ ಪೊಲೀಸರಿಂದ ಸುಮೋಟ ಪ್ರಕರಣ
ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ವೇಳೆ ಲಾಂಗ್ ಪ್ರದರ್ಶನ
ಮಾರಕಾಸ್ತ್ರ ಪ್ರದರ್ಶನ ಬಗ್ಗೆ ಸೋಶಿಯಲ್ ಮೀಡಿಯದಲ್ಲಿ ವಿಡೀಯೋ ಶೇರ್
ಕುಶಾಲನಗರ ಗ್ರಾಮಾಂತರ ಪೊಲೀಸರಿಂದ ಮೂವರ ವಿರುದ್ದ ಪ್ರಕರಣ ದಾಖಲು.
ಮರೂರು ಗ್ರಾಮದ ಸೂರ್ಯ, ಚಿಕ್ಕ ಅಳುವಾರದ ಪುನಿತ್, ಹೆಬ್ಬಾಲೆಯ ಶ್ರೀಧರ ಎಂಬವರ ವಿರುದ್ದ ಪ್ರಕರಣ.
ತಲೆಮರೆಸಿಕೊಂಡ ಶ್ರೀಧರ.
ಸೂರ್ಯ ಮತ್ತು ಪುನಿತ್ ನ್ಯಾಯಾಂಗ ಬಂಧನಕ್ಕೆ.
Back to top button
error: Content is protected !!