ಕಾರ್ಯಕ್ರಮ

ಶ್ರೀ ವಿನಾಯಕ ಯುವಕ ಸಂಘ ಹಾಗೂ ಪಂಚಲಿಂಗೇಶ್ವರ ಸೇವಾ ಸಮಿತಿಯಿಂದ 3ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಆಚರಣೆ

ಕುಶಾಲನಗರ, ಆ 30: ಗುಡ್ಡೆಹೊಸೂರು ಪಂಚಾಯತ್ ಗೆ ಸೇರಿದ ಅತ್ತೂರು ಗ್ರಾಮದಲ್ಲಿ 29.8.25ರಂದು ಶ್ರೀ ವಿನಾಯಕ ಯುವಕ ಸಂಘ ಹಾಗೂ ಪಂಚಲಿಂಗೇಶ್ವರ ಸೇವಾ ಸಮಿತಿಯೊಂದಿಗೆ 3ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಆಚರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!