ಕುಶಾಲನಗರ, ಸೆ 07:ಕೆ ಆರ್ ನಗರ ತಾಲೂಕು ಹೊಸ ಅಗ್ರಹಾರ ಗ್ರಾಮದ ವಿಘ್ನೇಶ್ವರ ಗೆಳೆಯರ ಬಳಗದ ವತಿಯಿಂದ 21ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪುಷ್ಪಲತಾ ಸಿ ಪಿ ರಮೇಶ್ ಕುಮಾರ್. ಕರ್ನಾಟಕ ರಾಜ್ಯ ರೈತ ಸಂಘ ರೈತಬಣ ಕರ್ನಾಟಕ ರಾಜ್ಯ ಪ್ರಧಾನ ಸಂಚಲಕರಾದ ಡಾ. ಅರುಣ್ ಕುಮಾರ್. ಪುನೀತ್.JDS ಯುವಮುಖಂಡ ಗುರು ಗೌಡ. ನಟೇಶ್. ಪ್ರಸನ್ನ. ರಾಜು. ದೀಕ್ಷಿತ್. ಉಪೇಂದ್ರ. ಮಾದೇಶ್. ನವೀನ್ ವಿಜ್ಞೇಶ್ವರ ಗೆಳೆಯ ಬಳಗದ ಎಲ್ಲಾ ಸದಸ್ಯರು ಹಾಜರಿದ್ದರು
Back to top button
error: Content is protected !!