ಪ್ರಕಟಣೆ

ಭಾನುವಾರ ವಾಲ್ನೂರು ತ್ಯಾಗತ್ತೂರಿನಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ

ಕುಶಾಲನಗರ, ಜ 31: ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ವಾಲ್ನೂರು ತ್ಯಾಗತ್ತೂರು ಮಂಡಲದ ಆಶ್ರಯದಲ್ಲಿ ಭಾನುವಾರ ಸಂಜೆ 4 ಗಂಟೆಗೆ ಹಿಂದೂ ಸಂಗಮ ಶೋಭಾಯಾತ್ರೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷರು : ಎಂ ಎಂ ಶಿವಕುಮಾರ ಪ್ರಗತಿ ಪರ ಕೃಷಿಕರು, ತ್ಯಾಗತ್ತೂರು,

ದಿವ್ಯ ಆಶೀರ್ವಚನ : ಶ್ರೀ ಶ್ರೀ ಶ್ರೀ ರಾಜೇಶ್‌ನಾಥ್ ಗುರೂಜಿ, ಶ್ರೀ ಮಂಜುನಾಥ ಕ್ಷೇತ್ರ, ಅರಶಿನಗುಪ್ಪೆ, ಸಿದ್ದಲಿಂಗಪುರ

ದಿಕ್ಸೂಚಿ ಭಾಷಣ : ಸುರೇಶ್, ಮಂಗಳೂರು ವಿಭಾಗ ಪ್ರಚಾರಕರು, ರಾ. ಸ್ವ ಸೇ. ಸಂಘ

ಮುಖ್ಯ ಅತಿಥಿಗಳು : ಎಂ ಬಿ ದೇವಯ್ಯ, ತಕ್ಕರು, ಶ್ರೀ ಬಸವೇಶ್ವರ ದೇವಸ್ಥಾನ, ವಾಲ್ನೂರು.

ಜಿ.ಎನ್ ರಾಮಪ್ಪ, ಮುಖ್ಯಸ್ಥರು, ಶ್ರೀ ಬಸವೇಶ್ವರ ದೇವಸ್ಥಾನ, ವಾಲ್ನೂರು ಭಾಗಿಯಾಗಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!