ಧಾರ್ಮಿಕ

ಸಂಪೂರ್ಣಗೊಂಡ ಶ್ರೀ ರಾಮಮಂದಿರ: ಕುಶಾಲನಗರದಲ್ಲಿ ಸಂಭ್ರಮಾಚರಣೆ

ಕುಶಾಲನಗರ, ನ 25: ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿದದ್ದು ಅದರ ಪ್ರಯುಕ್ತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯೋಗಿ ಆದಿತ್ಯ ನಾಥ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ಸಂಘ ಚಾಲಕ ಮೋಹನ್ ಭಾಗವತ ರು ಶ್ರೀರಾಮ ಮಂದಿರ, ಅಯೋಧ್ಯೆಯಲ್ಲಿ ಧರ್ಮ ಧ್ವಜ ಹಾರಿಸಿದ ಸಮಯದಲ್ಲಿ ಕುಶಾಲನಗರದ ಶ್ರೀ ಗಣಪತಿ ದೇವಸ್ಥಾನ ದ ಬಳಿ ಹಿಂದೂ ಬಾಂಧವರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಈ ಸಂದರ್ಭ ಪೆಪ್ಸಿ ನಾರಾಯಣ, ಭರತ್ ಮಾಚಯ್ಯ, ಜಿ.ಎಲ್.ನಾಗರಾಜ್, ಪ್ರದೀಪ್,ನವನೀತ್ ಪೊನ್ನೇಟಿ, ಅನುದೀಪ್, ವೈಶಾಕ್, ಅನೂಪ್, ಹರೀಶ್, ಸೌರವ್, ಪ್ರವೀಣ್, ರಚನ್, ಛಾಯಾ,ರಾಜೇಂದ್ರ, ಕೀರ್ತನ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!