ಕುಶಾಲನಗರ, ಫೆ 02 : ಇದೇ ತಿಂಗಳ ತಾ.5 ರಂದು ಗುರುವಾರ ಕುಶಾಲನಗರ ತಾಲ್ಲೂಕು ರೆಡ್ ಕ್ರಾಸ್ ವತಿಯಿಂದ ಪಟ್ಟಣದ ವಾಸವಿ ಮಹಲ್ ಹಿಂಬದಿಯ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಈ ಸಂಬಂಧ ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಭಿತ್ತಿ ಪತ್ರ ನೀಡಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಭಾಪತಿ ಎಸ್.ಕೆ.ಸತೀಶ್, ಕಾರ್ಯದರ್ಶಿ ಚಂದ್ರಶೇಖರ್, ಸಂತೋಷ್, ಮುನಿಸ್ವಾಮಿ, ಓಬಲ್ ರೆಡ್ಡಿ ಇದ್ದರು.
Back to top button
error: Content is protected !!