ಕುಶಾಲನಗರ, ಆ 15: ಕೂಡ್ಲೂರು ಕೈಗಾರಿಕಾ ಕೇಂದ್ರದ ಕೈಲಾಶ್ ಕಮೋಡಿಟೀಸ್ ವತಿಯಿಂದ ಸ್ವಾತಂತ್ರ್ಯೋತ್ಸವ, ಸನ್ಮಾನ ಹಾಗೂ ಉಡುಪು ವಿತರಣೆ ಕಾರ್ಯಕ್ರಮ ನಡೆಯಿತು.
ಕಾಫಿ ಘಟಕದ ಆವರಣದಲ್ಲಿ ಮಾಲೀಕರಾದ ಸುದೀಪ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಶಾಲಾ ಮಕ್ಕಳಿಗೆ ಉಡುಪು ವಿತರಣೆ ಕೂಡ ಮಾಡಲಾಯಿತು.
Back to top button
error: Content is protected !!