ಕುಶಾಲನಗರ, ಆ 04: ಕೊಡಗಿನ ಕಾರುಗುಂದ ಗ್ರಾಮದಲ್ಲಿ ಗೋಹತ್ಯೆ ಮಾಡಿ ಮಾಂಸ ಮಾಡುತ್ತಿದ್ದ ಕಿಡಿಗೇಡಿಗಳನ್ನು ಬಂಧಿಸಲಾಗಿದೆ.
ಸ್ಥಳಕ್ಕೆ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಹಿಂದು ಸಾಮಾಜಿಕ ಕಾರ್ಯಕರ್ತರ ಧಾಳಿ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಗೋಮಾಂಸ ಸಮೇತ ದುಷ್ಕೃತ್ಯ ನಡೆಸಿದ ಬಾಂಗ್ಲಾ ಮೂಲದ ಅಸ್ಸಾಮಿ ಕಾರ್ಮಿಕರನ್ನು ಸೆರೆ ಹಿಡಿದು ನಾಪೊಕ್ಲು ಪೋಲೀಸರಿಗೊಪ್ಪಿಸಿದ್ದಾರೆ.
Back to top button
error: Content is protected !!