ಕುಶಾಲನಗರ, ಆ 02: ಮುಳ್ಳುಸೋಗೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸಮಾಜಘಾತುಕ ಶಕ್ತಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾದ ಕಾರ್ಯಕಾರಣಿ ಸದಸ್ಯರಾದ ಪ್ರವೀಣ ನೆಟ್ಟರ್ ರವರ ಶೃಧ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ಮುಳ್ಳುಸೋಗೆ ಶಕ್ತಿ ಕೇಂದ್ರದ ಪ್ರಮುಖ್ ಸುನೀಲ್, ಸಹ ಪ್ರಮುಖ್ ಅನಂತು, ಮಂಡಲದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಮಂಡಲದ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿ ವೇದಾವತಿ,ಹಿಂದು ಸಂಘಟನೆಯ ಪ್ರಮುಖರಾದ ಭರತ್ ಮಾಚಯ್ಯ, ರಾಜೀವ,ಗ್ರಾಮ ಪಂಚಾಯತಿ ಅದ್ಯಕ್ಷ ಚಲುವರಾಜ್, ಸದಸ್ಯರುಗಳಾದ ಶಿವನಂದ,ಸಂತೋಷ್,ಮಣಿ, ಮಹಿಳಾ ಮೋರ್ಚದ ಅಕ್ಕಮ್ಮ ಸೋಮಣ್ಣ,ಹರಿಣಿ ಹಾಗೂ ಹಲವರು ಉಪಸ್ಥಿತರಿದ್ದರು
Back to top button
error: Content is protected !!