ಕುಶಾಲನಗರ, ಜೂ 11: ಕುಶಾಲನಗರ ಸವಿತಾ ಸಮಾಜದ ಹಿರಿಯ ಸದಸ್ಯರಾದ ಜನತಾ ಕಾಲನಿ ನಿವಾಸಿ ಶೇಖರ್ (64) ಅನಾರೋಗ್ಯದಿಂದ ಬುಧವಾರ ಮಡಿಕೇರಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಅವರ ಶಿಷ್ಯಂದಿರು ಸಂತಾಪ ಸೂಚಿಸಿದ್ದಾರೆ.
Back to top button
error: Content is protected !!