ಪ್ರಕಟಣೆ

ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ದಿನಾಂಕ 26 ಮತ್ತು 27 ರಂದು ರಜೆ ಘೋಷಣೆ

ಕುಶಾಲನಗರ, ಮೇ 25: ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ದಿನಾಂಕ: 26/05/2025 ಮತ್ತು 27/05/2025 ರಂದು ರಜೆ ಘೋಷಣೆ ಬಗ್ಗೆ.*, ಮೇ 25:ಕೊಡಗು ಜಿಲ್ಲೆಯಲ್ಲಿ, ರೆಡ್ ಅಲ್ಲೆರ್ಟ್ ಘೋಷಿಸಿರುವುದರಿಂದ ಹಾಗೂ ಹೆಚ್ಚಿನ ಗಾಳಿ-ಮಳೆ ಇರುವುದರಿಂದ, ಅಂಗನವಾಡಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮುಂಜಾಗೃತಾ ಕ್ರಮವಾಗಿ ದಿನಾಂಕ 26.05.2025 ಮತ್ತು 27.05.2025 ರಂದು 2 ದಿನಕ್ಕೆ ಸೀಮಿತವಾಗಿ (ಪೋಷಣ್ ಟ್ರಾಕರ್ ಕೆಲಸ ಹೊರತುಪಡಿಸಿ)ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.

ಜಿಲ್ಲಾಧಿಕಾರಿಗಳು,
ಕೊಡಗು ಜಿಲ್ಲೆ,

Related Articles

Leave a Reply

Your email address will not be published. Required fields are marked *

Back to top button
error: Content is protected !!