ಕ್ರೈಂ

ವಂಚನೆ ಆರೋಪ: ಕೆಎ.12 ಸ್ಕೀಂ ಮಾಲೀಕ ಪೊಲೀಸರ ವಶಕ್ಕೆ

ವಂಚನೆ ಎಸಗಲಾಗಿದೆ ಎಂದು ಹಲವು ಸದಸ್ಯರದ ಕುಶಾಲನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ

ಕುಶಾಲನಗರ, ಮೇ 12: ಕುಶಾಲನಗರದಲ್ಲಿ ದಂಡಿನಪೇಟೆಯಲ್ಲಿ ನಡೆಸಲಾಗುತ್ತಿದ್ದ ನಾಜ್ ಮಾರ್ಕೆಟಿಂಗ್ ಕೆಎ12 ಲಕ್ಕಿ ಸ್ಕಿಂ ಮಾಲೀಕನನ್ನು ಕುಶಾಲನಗರ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಕೀಂ ಸದಸ್ಯರಿಗೆ ವಂಚನೆ ಆರೋಪ ಹಿನ್ನಲೆಯಲ್ಲಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅನಾರೋಗ್ಯ ಕಾರಣವೊಡ್ಡಿ ಪರ ಊರಿನಲ್ಲಿ ತಂಗಿದ್ದ ಮಾಲೀಕ ಇಕ್ಬಾಲ್ ಎಂಬಾತನನ್ನು ಭಾನುವಾರ ರಾತ್ರಿ ಕುಶಾಲನಗರ ಕ್ಕೆ ಆಗಮಿಸಿದ ಸಂದರ್ಭ ಪೊಲೀಸರು ವಶಕ್ಕೆ ಪಡೆದುಕೊಂಡರು. ವಂಚನೆ ಆರೋಪ‌ ಹಿನ್ನಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!