ಅರಣ್ಯ ವನ್ಯಜೀವಿ

ಎಮ್ಮೆ ಗುಂಡಿಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಕುಶಾಲನಗರ, ಏ 24: ಕಾಫಿ ತೋಟದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಉಸಿರು ಚೆಲ್ಲಿರುವ ಘಟನೆ ವರದಿಯಾಗಿದೆ.

ಪಾಲಿಬೆಟ್ಟ ಸಮೀಪ ಟಾಟಾ ಕಾಫಿ ಕಂಪನಿಗೆ ಸೇರಿದ ಎಮ್ಮೆ ಗುಂಡಿ ಎಸ್ಟೇಟ್ ನಲ್ಲಿ ಇಂದು ಬೆಳ್ಳಂಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಅಲ್ಲಿನ ನಿವಾಸಿ ಚೆಲ್ಲಮೇಸ್ತ್ರಿ (55) ಕಾಡಾನೆಯ ದಾಳಿಯಿಂದ ಮೃತಪಟ್ಟವರು.

Related Articles

Leave a Reply

Your email address will not be published. Required fields are marked *

Back to top button
error: Content is protected !!