ಸಭೆ
ಕುಶಾಲನಗರಕ್ಕೆ ಭೇಟಿ ನೀಡಿದ ರಾಜಸ್ತಾನದ ಜಾಲೂರು-ಸಿರೋಯಿ ಸಂಸದ ದೇವ್ ಜಿ ಪಟೇಲ್
ಆತ್ಮೀಯವಾಗಿ ಬರಮಾಡಿಕೊಂಡ ರಾಜಸ್ತಾನ ಸಮಾಜ ಪ್ರಮುಖರು


ಕುಶಾಲನಗರ, ಆ 29: ರಾಜಸ್ತಾನದ ಜಾಲೂರು-ಸಿರೋಯಿ ಸಂಸದ ದೇವ್ ಜಿ ಪಟೇಲ್ ಕುಶಾಲನಗರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಸ್ಥಳೀಯ ರಾಜಸ್ತಾನ ಸಮಾಜದ ಪ್ರಮುಖರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.