ಅಪಘಾತ

ಕ್ಯಾಂಟರ್-ಬೈಕ್ ನಡುವೆ ಅಪಘಾತ: ಸವಾರ ದುರ್ಮರಣ

ಕುಶಾಲನಗರ, ಮಾ 11: (ಕುಶಲವಾಣಿ‌ ನ್ಯೂಸ್) ಬೈಲುಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕುಶಾಲನಗರದ ನಿವಾಸಿ ಮೃತಪಟ್ಟಿದ್ದಾರೆ. ಹೊನ್ನೂರು ಗೇಟ್ ಸಮೀಪ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಕುಶಾಲನಗರ ಕರಿಯಪ್ಪ ಬಡಾವಣೆಯ ಡಿ.ಎನ್.ಶಶಿ (46) ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!