ಕುಶಾಲನಗರ, ಮಾ 04:ಕೊಡಗು ವಿವಿ ಅಸ್ತಿತ್ವಕ್ಕಾಗಿ ಚಿಕ್ಕ ಅಳುವಾರದ ವಿವಿ ಆವರಣದಿಂದ ವಿವಿಯ ಅಧ್ಯಾಪಕರು ಹಾಗೂ ಅಧ್ಯಾಪಕೇತರರಿಂದ ಬೈಕ್ ಜಾಥಾ ನಡೆಯಿತು. ಕೊಡಗು ವಿವಿ ಹಿತರಕ್ಷಣಾ ಸಮಿತಿ ಪ್ರಮುಖರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಕುಶಾಲನಗರದ ತಹಸೀಲ್ದಾರ್ ಕಛೇರಿ ವರೆಗೆ ಜಾಥಾ ನಡೆಸಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
Back to top button
error: Content is protected !!