ಕುಶಾಲನಗರ, ಫೆ 28: ಕೊಡಗು ವಿವಿಯ ರದ್ದುಗೊಳಿಸದಂತೆ ಎಬಿವಿಪಿ ವತಿಯಿಂದ ಪಾದಯಾತ್ರೆ.
ಅಳುವಾರದ ವಿವಿ ಕ್ಯಾಂಪಸ್ ನಿಂದ ಕುಶಾಲನಗರ ದವರೆಗಿನ ಕಾಲ್ನಡಿಗೆ ಜಾಥಾ ಆರಂಭ.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಎಂಎಲ್ಸಿ ಸುಜಾಕುಶಾಲಪ್ಪ, ಭಾರತೀಶ್ ಮತ್ತಿತರರು ಭಾಗಿ.
Back to top button
error: Content is protected !!