ಕುಶಾಲನಗರ, ಜ 22:
*ಫರ್ನೀಚರ್ ಅಂಗಡಿಯವನಿಂದ ಸಾರ್ವಜನಿಕರಿಗೆ ಪಂಗನಾಮ ಪ್ರಕರಣ.
*ಅಂಗಡಿ ಮಾಲೀಕನನ್ನು ಬಂಧಿಸಿದ ಸೋಮವಾರಪೇಟೆ ಪೊಲೀಸರು.
*ತಮಿಳುನಾಡಿನ ಕಲಂಬಪುಡಿಯಲ್ಲಿ ಬಂಧನ.
*ಆರೋಪಿ..ಬಾಬು ಶರವಣನ್ ಬಂಧಿತ ಆರೋಪಿ.
*ಆರೋಪಿ ಪತ್ತೆಗಾಗಿ ಕಳೆದ ಒಂದು ವಾರದಿಂದ ತಮಿಳು ನಾಡಿನಲ್ಲಿ ಜಾಲಾಡಿದ ಪೊಲೀಸರು.
*ವಿಷಯ ತಿಳಿದು ಪೊಲೀಸ್ ಠಾಣೆ ಮುಂದೆ ಜಮಾಯಿಸಿರುವ ಸಾರ್ವಜನಿಕರು.
Back to top button
error: Content is protected !!