ಕುಶಾಲನಗರ, ಜ 07: ಚಿಕ್ಕತ್ತೂರಿನ
ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಚಿಕ್ಕತೂರು ಗ್ರಾಮದ ನಾಮಫಲಕ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಎಸ್ಎಲ್ಎ ನ್ ಕಾಫಿ ಕ್ಯೂರಿಂಗ್ ವ್ಯವಸ್ಥಾಪಕ ಸೋಮಯ್ಯ ನೂತನ ನಾಮಫಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಭಾಸ್ಕರ್ ನಾಯಕ್, ಪಿಡಿಒ ಸಂತೋಷ್, ಗ್ರಾಮದ ಪ್ರಮುಖರಾದ ಮಧುಕುಮಾರ್, ರಾಮೇಗೌಡ ಎನ್, ಮಲ್ಲಪ್ಪಣ್ಣ, ಯೋಗೇಶ್, ಸಜನ್ ಕಿಶೋರ್, ರಂಗಸ್ವಾಮಿ, ಡಿ. ಎಸ್. ಗಣೇಶ್, ಜಿ.ಬಿ. ರತ್ನಾಕರ, ಶ್ರೀನಿವಾಸ್, ರಮೇಶ್, ಉದಯ್ ಕುಮಾರ್ , ಹರ್ಷ ಎಂ.ಬಿ,ಹೊನ್ನಣ್ಣ, ಮಾದಪ್ಪ, ಪುಟ್ಟಣ್ಣಯ್ಯ, ಸುಂದರ್, ಕುಮಾರಸ್ವಾಮಿ, ಮಂಜುಳಾ, ಗೀತಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ಭಾಗಿಯಾಗಿದ್ದರು.
ಸಂಘದ ಅಧ್ಯಕ್ಷ ಸ್ವಾಮಿ ಸಿ.ಸಿ.ಉಪಾಧ್ಯಕ್ಷ ಕೃಷ್ಣ ಸಿ.ಎನ್. ಕಾರ್ಯದರ್ಶಿ ಕುಮಾರಸ್ವಾಮಿ, ಸದಸ್ಯರುಗಳಾದ ಶ್ರೀನಿವಾಸ್ ಸಿ ಎ, ಶ್ರೀನಿವಾಸ್ ಸಿ.ಸಿ, ಸುನಿಲ್ ಕುಮಾರ್, ಕೃಷ್ಣಕಾಂತ್, ಅಕ್ಷಯ್, ಚೇತನ್ ಕೆ.ಕೆ, ರಜಿತ್, ಮದನ್ ,ಸತೀಶ್, ರಾಜಶೇಖರ್, ಕೃಷ್ಣೇಗೌಡ ಇದ್ದರು.
Back to top button
error: Content is protected !!