ಕಾರ್ಯಕ್ರಮ

ಕುಶಾಲನಗರ ತಾಲೋಕು ವಿಶ್ವಹಿಂದೂಪರಿಷತ್ ಹೊಸ ತಾಲೋಕು ಘಟಕ ಘೋಷಣೆ

ಕುಶಾಲನಗರ, ಜ 05: ಕುಶಾಲನಗರ ತಾಲೋಕು ವಿಶ್ವಹಿಂದೂಪರಿಷತ್ ಹೊಸ ತಾಲೋಕು ಘಟಕವನ್ನು ಕೊಡಗು ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್ ಕುಶಾಲನಗರ ಘೋಷಣೆ ಮಾಡಿದರು.
ಜಿಲ್ಲಾ ಗೋ ರಕ್ಷಾರಾಗಿ ಹರೀಶ್, ತಾಲೋಕು ಅಧ್ಯಕ್ಷರಾಗಿ ಬಾಲಕೃಷ್ಣ ನಾಯ್ಡು, ಕಾರ್ಯದರ್ಶಿಯಾಗಿ ಮಂಜು ಬೆಳ್ಳುಳ್ಳಿ, ಬಜರಂಗದಳ ಸಂಚಾಲಕ ಪ್ರವೀಣ್, ಸತ್ಸಂಗ ಪ್ರಮುಖ್ ರವಿಪೂಜಾರಿ, ದುರ್ಗಾವಾಹಿನಿ ಸಂಯೋಜಕಿ ವಿನುತಾ ರವರನ್ನು ಆಯ್ಕೆ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!