ಸೋಮವಾರಪೇಟೆ, ಡಿ 31:
*ಪೀಠೋಪಕರಣ ಅಂಗಡಿ ಮಾಲೀಕ ನಾಪತ್ತೆ.
* ಸೋಮವಾರಪೇಟೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಮಹಿಎಂಟರ್ಪ್ರೈಸಸ್
*ಅಂಗಡಿ ಮುಂದೆ ಜಮಾಯಿಸಿದ ಜನತೆ.
*ಅಂಗಡಿ ವಶಕ್ಕೆ ಪಡೆದ ಪೊಲೀಸರು.
*ಕಡಿಮೆ ಬೆಲೆಯಲ್ಲಿ ಪೀಠೋಪಕರಣ ಮಾರಾಟ.
*ಮುಗಿಬಿದ್ದ ಜನತೆ.
*ಮುಂಗಡ ಹಣ ಪಡೆದಿದ್ದ ಅಂಗಡಿ ಮಾಲೀಕ
*ಸ್ಥಳೀಯ ವರ್ತಕರಿಗೆ ತೊಂದರೆ 2 ದಿನದ ಹಿಂದೆ ಚೆಂಬರ್ ಆಫ್ ಕಾಮರ್ಸ್ನಿಂದ ಪೊಲೀಸರಿಗೆ ದೂರು.
*ಸೋಮವಾರ ರಾತ್ರಿ ಪೀಠೋಪಕರಣ ಅಂಗಡಿ ಮಾಲೀಕನಿಗೆ ಬೆದರಿಕೆಯೊಡ್ಡಿರುವ ಗೂಂಡಾಗಳು.
*ಹೆದರಿದ ಮಾಲೀಕ ನಾಪತ್ತೆ
Back to top button
error: Content is protected !!