ಕುಶಾಲನಗರ, ಅ 07: ಹೆಬ್ಬಾಲೆ ಮರೂರು ಹಾರಂಗಿ ನಾಲೆಯಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿದೆ. ಮೃತನ ಎಡಗೈನಲ್ಲಿ H K ಶಿವಣ್ಣ ಎಂಬುದಾಗಿ ಹಚ್ಚೆ ಕಂಡುಬಂದಿದೆ. ಮಾಹಿತಿ, ಗುರುತು ತಿಳಿದವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸಂಪರ್ಕಿಸಬಹುದು.
Back to top button
error: Content is protected !!