ಅಪಘಾತ

ಗುಡ್ಡೆಹೊಸೂರು ಬಳಿ ಭೀಕರ ಅಪಘಾತ, ಮೂವರ ಸ್ಥಿತಿ ಗಂಭೀರ

ಕುಶಾಲನಗರ, ಮಾ 05: ಗುಡ್ಡೆಹೊಸೂರು ಬಳಿ ಭೀಕರ ಅಪಘಾತ, ಮೂವರು ಗಂಭೀರ

ಗುಡ್ಡೆಹೊಸೂರು ಗ್ರಾಪಂ ಸಮೀಪ ತಿರುವಿನಲ್ಲಿ ಎರಡು ಬೈಕ್ ಮುಖಾಮುಖಿ ಡಿಕ್ಕಿ.

ರಾಣಿಗೇಟ್ ಮತ್ತು ಹೊಸಪಟ್ಟಣ ಗ್ರಾಮದ ಸವಾರರ ಸ್ಥಿತಿ ಚಿಂತಾಜನಕ.

ಗಾಯಾಳುಗಳು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ‌ ರವಾನೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!