ಕುಶಾಲನಗರ, ಮಾ 27: ಸಿದ್ದ ಎಂಬ ವೃದ್ದರೊಬ್ಬರು ಸಿದ್ದಾಪುರದ ಅಭ್ಯತ್ ಮಂಗಲದ ಜ್ಯೋತಿ ನಗರದ ಅಯ್ಯಪ್ಪ ದೇವಸ್ಥಾನ ಮುಂಭಾಗ ಪತ್ತೆಯಾಗಿದ್ದು ವಿಚಾರಿಸಲು ಗೋಣಿಕೊಪ್ಪ ನಿವಾಸಿ ಎಂದು ತಿಳಿದುಬಂದಿದೆ. ಗ್ರಾಪಂ ಮಾಜಿ ಸದಸ್ಯ ಗಣೇಶ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದು ವಾರಸುದಾರರು ಇದ್ದಲ್ಲಿ +91 84310 25921 ಸಂಪರ್ಕಿಸಲು ಕೋರಿದೆ.
Back to top button
error: Content is protected !!