ಕುಶಾಲನಗರ, ಮಾ 27:
ಕೊಡಗಿನಲ್ಲಿ ಬೆಳ್ಳಂಬೆಳ್ಳಗೆ ಲೋಕಾಯುಕ್ತ ದಾಳಿ
ಕುಶಾಲನಗರದ ಎರಡು ಕಡೆಗಳಲ್ಲಿ ಲೋಕಾಯುಕ್ತ ದಾಳಿ.
ಸೋಮವಾರಪೇಟೆ ಇಓ ಜಯಣ್ಣ ಮನೆ ಮೇಲೆ ದಾಳಿ.
ಕುಶಾಲನಗರದ ಹೌಸಿಂಗ್ ಬೋರ್ಡ್ ಬಡವಣೆಯಲ್ಲಿನ ಮನೆ
ಹಾಗೂ ದ.ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಜಯಣ್ಣ ಕಚೇರಿ ಮೇಲೂ ದಾಳಿ.
ಅಸಿಟೆಂಟ್ ಇಂಜಿನಿಯರ್ ಫಯಾಜ್ ಅಹಮದ್ ಮನೆಯಲ್ಲೂ ತಲಾಶ್
ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿನ ಫಯಾಜ್ ಮನೆ
ಇಂಜಿನಿಯರ್ ಗೆ ಸೇರಿದ ಸೋಮವಾರಪೇಟೆ ಕಚೇರಿ, ಕುಶಾಲನಗರ ಮನೆ ಹಾಗೂ ಮಡಿಕೇರಿ ಅತ್ತೆ ಮನೆಯಲ್ಲಿ ಹುಡುಕಾಟ.
ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ನಡೆದ ದಾಳಿ.
ತಂಡದಲ್ಲಿ ರಾಮನಗರ, ಚಾಮರಾಜನಗರ ಡಿವೈಎಸ್ಪಿ ಮತ್ತು ತಂಡಭಾಗಿ
ಮುಂದುವರೆದ ಶೋಧ ಕಾರ್ಯ
Back to top button
error: Content is protected !!