ಕುಶಾಲನಗರ, ಡಿ 03: ಮುಂದಿನ ಮಳೆಗಾಲದ ಒಳಗಾಗಿ ದುಬಾರೆ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣವಾಗಲಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ಈಗಾಗಲೆ 7 ಕೋಟಿ ಮೊತ್ತದ ಡಿಪಿಆರ್ ಸಿದ್ದಗೊಳಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಪ್ರಗತಿ ಹಂತದಲ್ಲಿದೆ ಎಂದು ದುಬಾರೆಯಲ್ಲಿ ಮಂತರ್ ಗೌಡ ತಿಳಿಸಿದರು.
Back to top button
error: Content is protected !!