ಪೊಲೀಸ್

ಮೈಸೂರು-ಕೊಡಗು ಗಡಿಯಲ್ಲಿ‌ ಬಿಗಿ ಪೊಲೀಸ್ ಬಂದೋಬಸ್ತ್: ವಾಹನಗಳ ತಪಾಸಣೆ

ಕುಶಾಲನಗರ, ಸೆ 22: ಇಂದು ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ.

ಹಿಂದೂಪರ ಕಾರ್ಯಕರ್ತರಿಂದ ಚಾಮುಂಡಿ ಸಂಕಲ್ಪ ಯಾತ್ರೆ ಅಂಗವಾಗಿ

ಕೊಡಗು ಜಿಲ್ಲೆಯಿಂದ ಪ್ರತಿಭಟನೆಗೆ ತೆರಳುವ ಸಾಧ್ಯತೆ ಹಿನ್ನಲೆ.

ಕೊಡಗು-ಮೈಸೂರು ಜಿಲ್ಲೆ ಗಡಿಭಾಗದ ಕುಶಾಲನಗರದಲ್ಲಿ ಮುಂಜಾನೆಯಿಂದ ಭಾರಿ ಪೊಲೀಸ್ ಬಂದೋಬಸ್ತ್.

ಹೆದ್ದಾರಿಯಲ್ಲಿ ಸಾಗುತ್ತಿರುವ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸುತ್ತಿರುವ ಕುಶಾಲನಗರ ಪೊಲೀಸರು.

ಬೆಳಗ್ಗೆ 5 ಗಂಟೆಯಿಂದ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಪೊಲೀಸ್ ನಿಗಾ.

Related Articles

Leave a Reply

Your email address will not be published. Required fields are marked *

Back to top button
error: Content is protected !!