ಕುಶಾಲನಗರ. ಮಾ17. ಕುಶಾಲನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರ ಆಶ್ರಯದಲ್ಲಿ. ಹಣ ವರ್ಗಾವಣೆ. ಗೃಹ ಸಾಲ ವರ್ಗಾವಣೆ. ಮತ್ತು ಹೊಸದಾಗಿ ಗೃಹ ನಿರ್ಮಾಣ ಮತ್ತು ನಿರ್ಮಾಣ ಹಂತದಲ್ಲಿರುವ ಫ್ಲಾಟ್ ಗಳಿಗೆ. ಶೇಕಡ 8. 40 ದರದಲ್ಲಿ ಸಾಲ ನೀಡುವ ಸಲುವಾಗಿ. ದಿನಾಂಕ ಇದೇ ತಿಂಗಳು 17 ಮತ್ತು 18 ರಂದು ಸಾಲ ಮೇಳ ಯೋಜನೆ ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಸದಸ್ಯರಾದ ವಿ.ಎಸ್ ಆನಂದ್ ಕುಮಾರ್ ಉದ್ಘಾಟನೆ ಮಾಡಿದರು.
ಈ ಸಂದರ್ಭ ಶಾಖಾ ವ್ಯವಸ್ಥಾಪಕಿ. ಕೆ .ಪವಿತ್ರ. ಉಪ ವ್ಯವಸ್ಥಾಪಕ ನವೀನ್.ಲ, ವೈದ್ಯ ದೇವದಾಸ್ ಭಟ್ ಹಾಗೂ ಸಿಬ್ಬಂದಿಗಳಾದ ಮುತ್ತಣ್ಣ ಮತ್ತಿತರರು ಹಾಜರಿದ್ದರು
Back to top button
error: Content is protected !!