ಕುಶಾಲನಗರ, ಆ 15: SKSSF & SYS ಕೂಡಿಗೆ ಶಾಖೆ ಇದರ ಅಧೀನದಲ್ಲಿ 79 ನೇ ಸ್ವಾತಂತ್ರ್ಯ ದಿನವನ್ನು ಬೆಳಿಗ್ಗೆ 8.00 ಗಂಟೆಗೆ ಕೂಡಿಗೆಯ ಪೆಟ್ರೋಲ್ ಬಂಕ್ ಸಮೀಪ ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವು SKSSF ಕೂಡಿಗೆ ಶಾಖೆಯ ಅಧ್ಯಕ್ಷರಾದಂತಹ ಮೊಹಮ್ಮದ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು….
ಕಾರ್ಯಕ್ರಮದಲ್ಲಿ SKSSF ಕೂಡಿಗೆ ಶಾಖೆಯ ಉಪಾಧ್ಯಕ್ಷರಾದ ಹಸೈನಾರ್ ಹಾಗು SKSSF ಕೂಡಿಗೆ ಶಾಖೆಯ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಗು SKSSF ಕೂಡಿಗೆ ಶಾಖೆಯ ಖಜಾಂಜಿ ಯವರಾದ ಶಾಫಿ ರವರು, ಹಾಗು SKSSF ಕೂಡಿಗೆ ಶಾಖೆಯ ಪ್ರಮುಕರಾದ ಕಲಂದರ್, ನಾಸಿರ್ ದಾರಿಮಿ, ಅಶ್ರಫ್ ಮುಸ್ಲಿಯಾರ್, ಹಾಗು ನಾಡಿನ ಹಲವಾರು ಹಿರಿಯ ನಾಯಕರು, ಕಾರ್ಯಕರ್ತರು, ಹಾಗು ಪುಟಾಣಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು….
Back to top button
error: Content is protected !!