ಕುಶಾಲನಗರ, ಮಾ 29: ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಮಾದಾಪಟ್ಟಣದ ಎಂ.ಬಿ.ಕೇಶವ ಅವರನ್ನು ನೇಮಕಗೊಳಿಸಲಾಗಿದೆ.